ದಾವಣಗೆರೆ ತಾ|| ನಾಗನೂರು ಗ್ರಾಮದ ವಾಸಿ ಎನ್.ಡಿ. ಉಜ್ಜಪ್ಪನವರ ಪುತ್ರ ಹಾಗೂ ಎಪಿಎಂಸಿಯ ಮೆ|| ನಾಗನೂರು ಟ್ರೇಡಿಂಗ್ ಕಂಪನಿ ಪಾಲುದಾರರಾದ ಶ್ರೀ ಎನ್.ಡಿ. ಜಯದೇವಪ್ಪ ಅವರು ದಿನಾಂಕ 12.3.2021ರ ಶುಕ್ರವಾರ ರಾತ್ರಿ 10.30ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರರು, ಸಹೋರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 13.3.2021ರ ಶನಿವಾರ ಮಧ್ಯಾಹ್ನ 1 ಗಂಟೆಗೆ ನಾಗನೂರು ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 9, 2025