ನಿಧನನಾರಾಯಣಮ್ಮMay 20, 2021January 24, 2023By Janathavani23 ದಾವಣಗೆರೆ ನಗರ ನಿವಾಸಿ ನಾರಾಯಣಮ್ಮ (89) ಅವರು ದಿನಾಂಕ 19.05.2021ರ ಬುಧವಾರ ಮಧ್ಯಾಹ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ರಕರ್ತ ರವಿಬಾಬು ಸೇರಿದಂತೆ ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. Davanagere, Janathavani