ದಾವಣಗೆರೆ ಸಿಟಿ ಶಾಮನೂರು ವಾಸಿ ದಿ|| ಶ್ರೀಮತಿ ಎಸ್.ಕೆ. ನಿಂಗಮ್ಮ ಮತ್ತು ದಿ|| ಗೌಡ್ರು ಮಹಾದೇವಪ್ಪನವರ ಪುತ್ರಿ ಹಾಗೂ ಗೌಡ್ರು ಎಸ್.ಜಿ. ಮಲ್ಲಿಕಾರ್ಜುನ (ಬಾಬು) ಅವರ ಸಹೋದರಿ ಎಸ್.ಜಿ. ಪ್ರೇಮಲೀಲಾ ಅವರು ದಿನಾಂಕ 9.5.2021ರ ಭಾನುವಾರ ರಾತ್ರಿ 10.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 10.5.2021ರ ಸೋಮವಾರ ಮಧ್ಯಾಹ್ನ 11 ಗಂಟೆಗೆ ಶಾಮನೂರಿನ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025