ರಾಣೇಬೆನ್ನೂರು ವಾಸಿ ಈರುಳ್ಳಿ ವ್ಯಾಪಾರಸ್ಥರಾದ ಬಸವರಾಜಪ್ಪ ಗುರುಶಾಂತಪ್ಪ ಬಾದಾಮಿ ಇವರ ತಾಯಿ ಶ್ರೀಮತಿ ಚನ್ನವೀರಮ್ಮ ಬಾದಾಮಿ ಇವರು ದಿನಾಂಕ 10.3.2021 ನೇ ಬುಧವಾರ ರಾತ್ರಿ 8.15ಕ್ಕೆ ನಿಧನರಾದರು. ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 11.03.2021 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024