ದಾವಣಗೆರೆ ಭಗತ್ಸಿಂಗ್ ನಗರ 9ನೇ ಕ್ರಾಸ್ ವಾಸಿ ದಿ. ಬಸಪ್ಪನವರ ಪತ್ನಿ ಕಮಲಮ್ಮ (82) ಇವರು ದಿನಾಂಕ 9.03.2021 ರ ಮಂಗಳವಾರ ಸಂಜೆ 4.40ಕ್ಕೆ ನಿಧನರಾದರು. ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 10.03.2021 ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024