ದಾವಣಗೆರೆ ಹಳೇಪೇಟೆ ವಾಸಿ ಎಲ್.ಐ.ಸಿ. ಹಿರಿಯ ಪ್ರತಿನಿಧಿ ಹಾಗೂ ಛೇರ್ಮನ್ ಕ್ಲಬ್ ಸದಸ್ಯರಾದ ಎಂ.ಸಿ. ಶಿವಯೋಗಿ (60) ಅವರು ದಿನಾಂಕ 6.05.2021 ರ ಗುರುವಾರ ರಾತ್ರಿ 7.30 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 6.05.2021 ರಂದು ರಾತ್ರಿ 9 ಕ್ಕೆ ಎಸ್.ಎಸ್. ಹೈಟೆಕ್ ಆಸ್ಪತ್ರೆ ಹಿಂಭಾಗದ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024