ದಾವಣಗೆರೆ ನಿಟುವಳ್ಳಿ ಹೊಸ ಬಡಾವಣೆ ವಾಸಿ ದಿ|| ಯಲ್ಲಪ್ಪ ಬೆಟಗೇರಿ ಅವರ ಪತ್ನಿ, ಕೆ.ವೈ. ಬೆಟಗೇರಿ ಅವರ ಮಾತೃಶ್ರೀ ಯವರಾದ ಶ್ರೀಮತಿ ದುರ್ಗಾಬಾಯಿ ಯಲ್ಲಪ್ಪ ಬೆಟಗೇರಿ (90) ಅವರು ದಿನಾಂಕ 05.05.2021ರ ಬುಧವಾರ ಬೆಳಗಿನ ಜಾವ 4.30ಕ್ಕೆ ನಿಧನರಾದರು. ಮೃತರ ಅಂತ್ಯಕ್ರಿಯೆಯು ದಿನಾಂಕ 05.05.2021ರ ಬುಧವಾರದಂದು ದಾವಣಗೆರೆಯ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024