ಹರಪನಹಳ್ಳಿ ತಾಲ್ಲೂಕು ರಾಗಿ ಮಸಲವಾಡ ಗ್ರಾಮದ ವಾಸಿ, ದಿ. ಹರಿಹರದ ಸಣ್ಣ ಮುನಿಯಪ್ಪ ಇವರ ಧರ್ಮಪತ್ನಿ ಪಾರ್ವತಮ್ಮ (86) ದಿನಾಂಕ : 20.11.2020 ರಂದು ಶುಕ್ರವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ. ಓರ್ವ ಪುತ್ರಿ, ಮೊಮ್ಮಕ್ಕಳು ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 21.11.2020 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ರಾಗಿ ಮಸಲವಾಡದ ಅವರ ಜಮೀನಿನಲ್ಲಿ ನೆರವೇರಲಿದೆ ಎಂದ ಕುಟುಂಬದವರು ತಿಳಿಸಿದ್ದಾರೆ.
December 29, 2024