ದಾವಣಗೆರೆ ಪಿ.ಜೆ. ಬಡಾವಣೆ ವಾಸಿ ಬಿ.ಎಸ್. ಗುಂಡೇಶಿ ಬೂದಾಳ್ (63) ಅವರು ದಿನಾಂಕ 2.05.2021 ರ ಭಾನುವಾರ ಬೆಳಗ್ಗೆ 5.45ಕ್ಕೆ ನಿಧನರಾದರು. ಪತ್ನಿ, ಪುತ್ರಿ, ಪುತ್ರರು ಹಾಗೂ ಸಹೋದರ, ಸಹೋದರಿ, ಅಳಿಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 2.05.2021ರ ಭಾನುವಾರ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024