ದಾವಣಗೆರೆ ನಿಟುವಳ್ಳಿ ಶ್ರೀ ರಾಮ ಬಡಾವಣೆ ವಾಸಿ ಎಸ್.ವೈ. ದಿ. ಶಿವಲಿಂಗಪ್ಪ ನಾಗಮ್ಮ ಇವರ ಪುತ್ರ ಎಸ್.ವೈ. ಉಮಾ ಮಹೇಶ್ವರ ಅವರು 2.05.2021 ರ ಭಾನುವಾರ ಮಧ್ಯಾಹ್ನ 3.45 ಕ್ಕೆ ದೈವಾಧೀನರಾಗಿರುತ್ತಾರೆ. ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು 03.05.2021 ರ ಸೋಮವಾರ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024