ದಾವಣಗೆರೆ ಪಿ.ಜೆ. ಬಡಾವಣೆ 3ನೇ ಮುಖ್ಯರಸ್ತೆ ವಾಸಿ, ದಿ|| ಹಳ್ಳಳ್ಳಿ ವೀರಪ್ಪ ಇವರ ಪತ್ನಿ ಶ್ರೀಮತಿ ಹಳ್ಳಳ್ಳಿ ನಾಗರತ್ನಮ್ಮ ಅವರು ದಿನಾಂಕ 04.05.2021ರ ಮಂಗಳವಾರ ಸಂಜೆ 6 ಗಂಟೆಗೆ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 5.5.2021ರ ಬುಧವಾರ ಮಧ್ಯಾಹ್ನ 1.30 ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024