ದಾವಣಗೆರೆ ನಿಟ್ಟುವಳ್ಳಿ ಮೌನೇಶ್ವರ ಬಡಾವಣೆ ಮಹೇಶ್ವರಿ ಸ್ಕೂಲ್ ಹಿಂಭಾಗದ ವಾಸಿ ದಿ.ಈಶ್ವರಯ್ಯ ಇವರ ಧರ್ಮಪತ್ನಿ ಸಂಗಮ್ಮ ಬೆಲವಂತರ ಕಂಠಿ ಬಂಗಾರಗುಂಡ (98) ಇವರು ದಿನಾಂಕ 5.03.2021 ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರು. ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 6.03.2021ರ ಶನಿವಾರ ಸಂಜೆ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ್ ತಾಲ್ಲೂಕು ರಕ್ಕಸಗಿ ಬಂಗಾರಗುಂಡ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
March 30, 2025