ದಾವಣಗೆರೆ ಬೇತೂರು ರಸ್ತೆ ಅರಳಿಮರ ಹತ್ತಿರದ ವಾಸಿ ನಿಂಗಪ್ಪ ರಾಮಣ್ಣ ಬ್ಯಾಡಗಿ (64) ಇವರು ದಿನಾಂಕ 5.03.2021ರ ಶುಕ್ರವಾರ ಸಂಜೆ 4 ಗಂಟೆಗೆ ನಿಧನರಾದರು. ಪತ್ನಿ, ಮೂವರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 6.03.2021 ರ ಶನಿವಾರ ಮಧ್ಯಾಹ್ನ 12.30ಕ್ಕೆ ಭಗತ್ಸಿಂಗ್ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 12, 2025