ಕೊಡಗನೂರು ವಾಸಿ, ಮೆಕ್ಕೆಜೋಳದ ಉದ್ಯಮಿ ಪ್ರಭಾಕರ್ ಕೆ.ಜಿ. (54) ಇವರು ದಿ. 01.05.2021 ರ ಶನಿವಾರ ಬೆಳಿಗ್ಗೆ 6.30 ಗಂಟೆಗೆ ನಿಧನರಾಗಿರುತ್ತಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ. 01.05.2021ರ ಶನಿವಾರ ಸಂಜೆ 5.30ಕ್ಕೆ ಕೊಡಗನೂರಿನ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024