ದಾವಣಗೆರೆ ಮರಾಠ ಸಮಾಜದ ಮುಖಂಡರೂ, ಆರ್ಎಸ್ಎಸ್ ಹಿರಿಯ ಸ್ವಯಂ ಸೇವಕರೂ, ಹಜರತ್ ಖಡಕ್ ಷಾವಲಿ ದರ್ಗಾದ ಸದಸ್ಯರೂ, ಶ್ರೀ ಗಿರಿ ಮಲ್ಲೇಶ್ವರ ಮಠದ ಸೇವಕರೂ ಆದ ಶ್ರೀ ಮಹಾದೇವರಾವ್ ಬಾಂಡ್ಲೇಕರ್ (83) ಅವರು ದಿನಾಂಕ 02.03.2021ರ ಮಂಗಳವಾರ ನಿಧನರಾದರು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಅಂದು ಸಂಜೆ ವೈಕುಂಠಧಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024