ದಾವಣಗೆರೆ ರಜಾವುಲ್ಲಾ ಮುಸ್ತಾಫ ನಗರ ವಾಸಿ, ಮಹಮ್ಮದ್ ಗೌಸ್, ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಇವರ ಪತ್ನಿ ಶ್ರೀಮತಿ ಸೈಯದ ಸರದಾರ್ ಬೇಗಂ ಇವರು ದಿನಾಂಕ 3.3.2021ರ ಬುಧವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಮೃತರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು. ಪತಿ, ಪುತ್ರ ಡಾ|| ಇಕ್ಬಾಲ್ ಶರೀಫ್ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 4.3.2021ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಹೊಸ ಖಬರಸ್ತಾನ, ಅಲ್ ಇಖ್ರಾ ಶಾಲೆ ಪಕ್ಕದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
November 25, 2024