.ಜೆ. ಬಡಾವಣೆ, ರೈತರ ಬೀದಿ ವಾಸಿ ದಿ. 30 ನಂಬರ್ ಬೀಡಿ ಜಿ.ಎನ್. ನಿಂಗೋಜಿರಾವ್ ಇವರ ಧರ್ಮಪತ್ನಿ ಸಾವಿತ್ರಮ್ಮ ಜಾಧವ್ (99) ಇವರು ದಿನಾಂಕ 24.04.2021ರ ಶನಿವಾರ ರಾತ್ರಿ 9.45ಕ್ಕೆ ನಿಧನರಾದರು. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.04.2021ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024