ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕುಣಿಬೆಳಕೆರೆ ಗ್ರಾಮದ ವಾಸಿ ದಿ. ಬೆನ್ನೂರು ಚನ್ನಬಸಪ್ಪನವರ ಧರ್ಮಪತ್ನಿ ಆನೆಕೊಂಡದ ಹೇಮಾವತಿ ಅವರು ದಿನಾಂಕ 27.04.2021ರ ಮಂಗಳವಾರ ರಾತ್ರಿ 8.10 ಕ್ಕೆ ನಿಧನರಾದರು. ನಾಲ್ವರು ಪುತ್ರಿಯರು, ಓರ್ವ ಪುತ್ರ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 28.04.2021ರ ಬುಧವಾರ ಬೆಳಗ್ಗೆ 11 ಗಂಟೆಗೆ ಕುಣಿಬೆಳಕೆರೆ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025