ದಾವಣಗೆರೆ ಪಿ.ಜೆ.ಬಡಾವಣೆ 4ನೇ ಮೇನ್, 3ನೇ ಕ್ರಾಸ್, ವಿಶ್ವೇಶ್ವರಯ್ಯ ಪಾರ್ಕ್ ಹತ್ತಿರದ ವಾಸಿ ಸಿದ್ದರಾಮಯ್ಯ ಹನಗೋಡಿಮಠ್ (89) ಇವರು ದಿನಾಂಕ 27.04.2021 ರ ಮಂಗಳವಾರ ಬೆಳಗ್ಗೆ 11.30ಕ್ಕೆ ನಿಧನರಾದರು. ನಾಲ್ವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27.04.2021ರ ಮಂಗಳವಾರ ಸಂಜೆ 5.30ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024