ಬೆಂಗಳೂರು ವಾಸಿ, ಜಿ.ಟಿ. ಸುರೇಶ್ರವರು (68 ವರ್ಷ) ಆಡಿಟರ್ ದಾವಣಗೆರೆ. ಇವರು ದಿನಾಂಕ : 15.07.2021ರ ಗುರುವಾರ ಮಧ್ಯಾಹ್ನ 1.45 ಗಂಟೆಗೆ ನಿಧನರಾಗಿರುತ್ತಾರೆ (ನಾನ್ ಕೋವಿಡ್). ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು, ಸಹೋದರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 16.07.2021ರ ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025