ದಾವಣಗೆರೆ ಸಿಟಿ ಕೆ.ಬಿ ಬಡಾವಣೆ, ಪೋಸ್ಟ್ ಆಫೀಸ್ ರಸ್ತೆ ವಾಸಿ ಬಿ. ಕಲಪನಹಳ್ಳಿ ದೊಡ್ಡಗೌಡ್ರ ದಿ. ಕೆ.ಎಸ್. ಜಯಶಂಕರಪ್ಪ ಎಲಿಗಾರ್ ಇವರ ಧರ್ಮಪತ್ನಿ ಶ್ರೀಮತಿ ಕೆ.ಎಸ್. ಸರ್ವಮಂಗಳಮ್ಮ ಎಲಿಗಾರ್ (76) ಇವರು ದಿನಾಂಕ: 11.11.2021ರ ಗುರುವಾರ ಸಂಜೆ 5.55ಕ್ಕೆ ನಿಧನರಾದರು. ಪುತ್ರರಾದ ಕೆ.ಜೆ. ರವೀಂದ್ರ, ಕೆ.ಜೆ. ಶಿವಕುಮಾರ್, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ: 12.11.2021ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
November 27, 2024