ದಾವಣಗೆರೆ ಸಿಟಿ ಕುರುಬರಕೇರಿ ವಾಸಿ ಹುಲಿಕಟ್ಟೆ ದಿ. ನಿಂಗಪ್ಪನವರ ಪುತ್ರ ಹುಲಿಕಟ್ಟೆ ಬೀರೇಶ್ ಇವರು ದಿನಾಂಕ 11.11.2021ರ ಗುರುವಾರ ರಾತ್ರಿ 8.30ಕ್ಕೆ ನಿಧನರಾದರು. ಮೃತರಿಗೆ 42 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.11.2021ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
November 27, 2024