ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್ ವಾಸಿ, ಮಮತಾ ಹಾಗೂ ನಂದಿನಿ ಉಪಹಾರದ ಹೋಟೆಲ್ ಮಾಲೀಕರಾದ ಶ್ರೀ ಹೊನ್ನಾಳಿ ಮಠದ ಹೆಚ್.ಎಂ. ಶಿವಾನಂದಯ್ಯ ಅವರು ದಿನಾಂಕ 23.04.2021ರ ಶುಕ್ರವಾರ ರಾತ್ರಿ 8.36ಕ್ಕೆ ನಿಧನರಾದರು. ಮೃತರಿಗೆ 92 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.04.2021ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024