ದಾವಣಗೆರೆ ಸಿಟಿ ವಿದ್ಯಾನಗರದ ವಾಸಿ ಎಂ.ಜಿ. ವೀರಪ್ಪ (82), ನಿವೃತ್ತ ಅಕೌಂಟೆಂಟ್ ಜೆ. ಜೆ. ಎಂ. ಮೆಡಿಕಲ್ ಕಾಲೇಜ್, ದಾವಣಗೆರೆ ಇವರು ದಿನಾಂಕ 15.07.2021ರಂದು ಗುರುವಾರ ಬೆಳಗ್ಗೆ 6.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 15.07.2021 ರ ಗುರುವಾರ ಸಂಜೆ 5.30ಕ್ಕೆ ಶಾಮನೂರು ರುದ್ರ ಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
February 24, 2025