ದಾವಣಗೆರೆ ನಗರದ ರಾಜೀವ್ ಗಾಂಧಿ ಬಡಾವಣೆ ನಿವಾಸಿ ಬಸವರಾಜ್ ದೇಗಿನಾಳ್ ಅವರ ಮಾತೃಶ್ರೀ ನೀಲಮ್ಮ ಈಶ್ವರಪ್ಪ ಕುಂಟೋಜಿ (80) ಅವರು 15.07.2021ರ ಗುರುವಾರ ಮಧ್ಯಾಹ್ನ ನಿಧನರಾದರು. ಪುತ್ರ, ಪುತ್ರಿಯನ್ನು ಅಗಲಿರುವ ಮೃತರಅಂತ್ಯಕ್ರಿಯೆಯು 15.07.2021ರ ಗುರುವಾರ ಸಂಜೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.