ದಾವಣಗೆರೆ ಅಶೋಕ ನಗರ, ಯರಗುಂಟೆ, (ಕರಿಬಸವೇಶ್ವರ ಗದ್ದಿಗೆ ಹತ್ತಿರ) ನಿವಾಸಿ, ನಿವೃತ್ತ ಶಿಕ್ಷಕರಾದ ಶ್ರೀಮತಿ ಶಾಲಿನಿಬಾಯಿ ಅವರ ಪತಿ ಶ್ರೀ ವಿಠ್ಠಲ್ ರಾವ್ ಆತಡ್ಕರ್ (67) ಅವರು ದಿನಾಂಕ 17.10.2021ರ ಭಾನುವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 18.10.2021 ರ ಸೋಮವಾರ ಬೆಳಿಗ್ಗೆ 10.30ಕ್ಕೆ ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 24, 2025