ಹರಿಹರ ನಗರದ ಜೈಭೀಮ ನಗರದ ವಾಸಿ ಎಕೆಪಿ ಫೌಂಡ್ರಿ ಮಾಲೀಕರಾದ ಶ್ರೀ ಅಬ್ದುಲ್ ಖಾದರ್ ಸಾಹೇಬ್ (65 ವರ್ಷ) ಅವರು ದಿನಾಂಕ 12.07.2021ರ ಸೋಮವಾರ ಸಂಜೆ ನಿಧನರಾದರು. ಪತ್ನಿ, ನಾಲ್ವರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.07.2021ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹರಿಹರ ನಗರದ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 25, 2025