ದಾವಣಗೆರೆ ತಾಲ್ಲೂಕಿನ ಕರೇಲಕ್ಕೇನಹಳ್ಳಿ, ದಾವಣಗೆರೆಯ ಕೆಟಿಜೆ ನಗರದ ವಾಸಿ ಕೆ.ಬಿ. ಮಹೇಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ವನಜಾಕ್ಷಮ್ಮ (65) ಅವರು ದಿನಾಂಕ 20.02.2021 ರ ಶನಿವಾರ ರಾತ್ರಿ 8 ಗಂಟೆಗೆ ನಿಧನರಾದರು. ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 21.02.2021 ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024