ದಾವಣಗೆರೆ ಎಸ್.ಎಸ್. ಬಡಾವಣೆ 4ನೇ ಮೇನ್, 8ನೇ ಕ್ರಾಸ್ ವಾಸಿ ದಿ. ಹೆಚ್.ಡಿ. ನಾರಾಯಣರಾವ್ ಇವರ ಪತ್ನಿ, ನಿವೃತ್ತ ಕಾರ್ಯ ಪಾಲಕ ಇಂಜಿನಿಯರ್ ಹೆಚ್.ಎನ್ ರಾಜ್ ಇವರ ತಾಯಿಯವರಾದ ಕಸ್ತೂರಿ ಬಾಯಿ (83) ಇವರು ದಿನಾಂಕ 19.04.2021 ರ ಸೋಮವಾರ ಸಂಜೆ 6 ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ಇಬ್ಬಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.04.2021ರ ಸೋಮವಾರ ರಾತ್ರಿ 9.30ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024