ಚನ್ನಗಿರಿ ತಾಲ್ಲೂಕು ಮೆದಿಕೆರೆ ಗ್ರಾಮದ ವಾಸಿ, ದಿ. ಪಟೆಲ್ ಮಹೇಶ್ವರಪ್ಪನವರ ಧರ್ಮಪತ್ನಿಶ್ರೀಮತಿ ರತ್ನಮ್ಮನವರು ಅವರು, ದಿನಾಂಕ 18.6.2021 ರಂದು ಗುರುವಾರ ರಾತ್ರಿ 10.45 ಕ್ಕೆ ನಿಧನರಾದರು. ಓರ್ವ ಪುತ್ರ, ಇಬ್ಬರು ಪುತ್ರಿಯರು, ವೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.02.2021ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮೆದಿಕೆರೆಯಲ್ಲಿರುವ ಮೃತರ ತೋಟದಲ್ಲಿ ನೆರವೇರಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
March 1, 2025