ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರ ವಾಸಿ ನ್ಯಾಯಧೀಶರಾಗಿದ್ದ ದಿವಂಗತ ಮಂಡಕ್ಕಿ ಹನುಮಂತಪ್ಪ ಇವರ ತಾಯಿ ಮಂಡಕ್ಕಿ ಬಸಮ್ಮ (85) ಇವರು ದಿನಾಂಕ 14.02. 2021 ನೇ ಭಾನುವಾರ ರಾತ್ರಿ 8.40ಕ್ಕೆ ನಿಧನರಾಗಿದ್ದಾರೆ. ಮೃತರಿಗೆ 3 ಜನ ಪುತ್ರರು. ಐವರು ಪುತ್ರಿಯರು.ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ 15.02 2021ನೇ ಸೊಮವಾರ ಮಧ್ಯಾಹ್ನ 12 ಗಂಟೆಗೆ ವಾಲ್ಮೀಕಿ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024