ದಾವಣಗೆರೆ ಬೂದಾಳು ರಸ್ತೆಯ ಎಸ್.ಪಿ.ಎಸ್. ನಗರದ ವಾಸಿ, ಪೊಲೀಸ್ ಇಲಾಖೆ ಜಿ. ಹನುಮಂತಪ್ಪ ಇವರ ತಾಯಿ, ಶ್ರೀಮತಿ ಕೊಂಡಜ್ಜಿ ಗಂಗಮ್ಮ (58) ಅವರು ದಿನಾಂಕ 14.02.2021ರ ಭಾನುವಾರ ಸಂಜೆ 5 ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 15.02.2021ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
January 27, 2025