ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದ ವಾಸಿ ದಿ.ಗುರುಬಸಪ್ಪ ಇವರ ಪುತ್ರ ಕೆ.ಜಿ. ಲೋಕೇಶ್ವರಪ್ಪ (62) ಅವರು ದಿನಾಂಕ 12.02.2021 ರಂದು ಶುಕ್ರವಾರ ರಾತ್ರಿ 8 ಗಂಟೆಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.02.2021 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕಂದಗಲ್ಲು ಗ್ರಾಮದಲ್ಲಿ ನೆರವೇರಲಿದೆ.
November 24, 2024