ದಾವಣಗೆರೆ ಕೆ.ಬಿ ಬಡಾವಣೆ, ತ್ರಿಶೂಲ್ ಟಾಕೀಸ್ ಹತ್ತಿರದ ವಾಸಿ ರಾಜೇಂದ್ರ ರಾಯಚಂದ್ ಲಾಲ್ಕಾ (59) ಅವರು ದಿನಾಂಕ 13.02.2021 ರಂದು ಶನಿವಾರ ಸಂಜೆ 6.50ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.02.2021 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಬೂದಾಳು ರಸ್ತೆಯ ಶ್ವೇತಾಂಬರ್ ಧಾಮದಲ್ಲಿ ನೆರವೇರಲಿದೆ.
April 17, 2025