ದಿ|| ಶ್ರೀಮತಿ ಸರ್ವಮಂಗಳಮ್ಮ ಮತ್ತು ದಿ|| ಶ್ರೀ ಜಿ.ಎನ್. ಅಜ್ಜಪ್ಪನವರು ಹೊಳಲ್ಕೆರೆ ತಾಲ್ಲೂಕು ದೊಗ್ಗನಾಳ್ ಗ್ರಾಮ, ಇವರ ಜೇಷ್ಠ ಪುತ್ರ ಶ್ರೀ ಜಿ. ವಸಂತ್ಕುಮಾರ್ ಇವರು ದಿನಾಂಕ : 13.04.2021ರ ಮಂಗಳವಾರದಂದು ಮತ್ತು ಇವರ ಪತ್ನಿ ಶ್ರೀಮತಿ ಗೌರಾ ವಸಂತ್ಕುಮಾರ್ ದಿ. : 06.04.2021ರ ಮಂಗಳವಾರದಂದು ಜಕಾರ್ತಾದಲ್ಲಿ ವಿಧಿವಶರಾದರು. ಪುತ್ರ : ಚೇತನ್, ಸೊಸೆ : ಶ್ವೇತಾ ಚೇತನ್, ಮೊಮ್ಮಗ ಅನುಶ್ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶ್ರೀ ಜಿ. ವಸಂತ್ಕುಮಾರ್ ಹಾಗೂ ಶ್ರೀಮತಿ ಗೌರಾ ವಸಂತ್ಕುಮಾರ್ ಅವರ ಅಂತ್ಯಕ್ರಿಯೆಯನ್ನು ಜಕಾರ್ತಾದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 25, 2025