ದಾವಣಗೆರೆ ತಾಲ್ಲೂಕು, ಜಿಲ್ಲೆ, ಶಿರಮಗೊಂಡನಹಳ್ಳಿ ವಾಸಿ ಶ್ರೀ ನಾಗಪ್ಳರ ಮಹಾದೇವಪ್ಪ (86 ವರ್ಷ) ಇವರು ದಿನಾಂಕ : 6.7.2021ರ ಮಂಗಳವಾರ ಮಧ್ಯಾಹ್ನ 4.00 ಗಂಟೆಗೆ ನಿಧನರಾಗಿರುತ್ತಾರೆ. ಮೃತರು ಪತ್ನಿ, ಮೂರು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ಇಂದು (07.07.2021ರ ಬುಧವಾರ) ಮಧ್ಯಾಹ್ನ 12.30ಕ್ಕೆ ಶಿರಮಗೊಂಡನಹಳ್ಳಿಯಲ್ಲಿರುವ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024