ದಾವಣಗೆರೆ ಕೆ.ಬಿ ಬಡಾವಣೆ 8ನೇ ಕ್ರಾಸ್ ವಾಸಿ ಹದಡಿ ದಿ. ಸಾಹುಕಾರ್ ಶೇಷಣ್ಣನವರ ಧರ್ಮಪತ್ನಿ ಹದಡಿ ಪರಿಮಳಮ್ಮ (88) ಇವರು ದಿನಾಂಕ 9.04.2021 ರ ಶುಕ್ರವಾರ ಮಧ್ಯಾಹ್ನ 1.20 ಕ್ಕೆ ನಿಧನರಾದರು. ಇಬ್ಬರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 10.04.2021ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024