ದಾವಣಗೆರೆಯ ನಿವೃತ್ತ ಕಾರ್ಯಪಾಲಕ ಅಭಿಯಂತರರಾಗಿದ್ದ ದಿ|| ಜಿ. ಕಲ್ಲಪ್ಪ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಅವರು ದಿನಾಂಕ 06.04.2021ರ ಮಂಗಳವಾರ ಬೆಳಿಗ್ಗೆ 7.30 ಕ್ಕೆ ದಾವಣಗೆರೆ ಎಂಸಿಸಿ `ಎ’ ಬ್ಲಾಕ್, ಮನೆ ಸಂಖ್ಯೆ 1957ರ ತಮ್ಮ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಪಾರ್ವತಮ್ಮ ಅವರು, ಮಗಳು ಶ್ರೀಮತಿ ಸುಧಾ ಶೇಖರ್, ಅಳಿಯ ದಾವಣಗೆರೆ ಹಾರ್ಟ್ ಹಾಸ್ಪಿಟಲ್ನ ಹೃದಯರೋಗ ತಜ್ಞರಾದ ಡಾ|| ಕೆ.ಎಸ್. ಸೋಮಶೇಖರ್, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.04.2021ರ ಮಂಗಳವಾರ ಸಂಜೆ ದಾವಣಗೆರೆ ತಾಲ್ಲೂಕು ಮಳಲಕೆರೆ ಗ್ರಾಮದಲ್ಲಿರುವ ಅವರ ಸ್ವಂತ ತೋಟದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024