ದಾವಣಗೆರೆ ವಿದ್ಯಾನಗರ ವಾಸಿ ಜಗಳೂರು ಗೌಡ್ರು ಶ್ರೀ ಜಿ.ಪಂಚಾಕ್ಷರಪ್ಪ ಇವರ ಧರ್ಮಪತ್ನಿ ಶ್ರೀಮತಿ ರತ್ನ ಪಿ. (69) ಅವರು ದಿನಾಂಕ 8-4- 2021ರ ಗುರುವಾರ ಸಂಜೆ 3-30ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 9-4-2021ರ ಶುಕ್ರವಾರ ಬೆಳಿಗ್ಗೆ 12 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ವಿ ಸೂ: ವಿದ್ಯಾನಗರ ಎರಡನೇ ಬಸ್ ಸ್ಟಾಪ್ ಬಳಿ ಇರುವ ಮನೆಯಲ್ಲಿ ಬೆಳಿಗ್ಗೆ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024