ದಾವಣಗೆರೆಯ ವಿನೋಬನಗರ 4ನೇ ಮೇನ್, 1ನೇ ಕ್ರಾಸ್ ರಾಯಲ್ ಕಲ್ಯಾಣ ಮಂಟಪದ ಹತ್ತಿರದ ವಾಸಿ, ಮೆಕ್ಯಾನಿಕ್ ವಿ.ಸಂಬಂಧಂ (86) ಅವರು ದಿನಾಂಕ 3.02.2021 ರಂದು ಬುಧವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 4.02.2021 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ನಗರದ ಪಿ.ಬಿ. ರಸ್ತೆಯ ವೈಕುಂಠ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024