ದಾವಣಗೆರೆ ನಗರದ ವಿದ್ಯಾನಗರ ವಿನಾಯಕ ಬಡಾವಣೆ 3ನೇ ಮೇನ್, 3ನೇ ಕ್ರಾಸ್ನಲ್ಲಿರುವ ಮಾರ್ಡನ್ ಸ್ಕೂಲ್ ಹತ್ತಿರದ ವಾಸಿ, ಹರಪನಹಳ್ಳಿ ತಾಲ್ಲೂಕು ಗಡಿಗುಡಾಳ್ ಗ್ರಾಮದ ಶ್ರೀ ಜಿ.ಎಂ. ಪಂಚಾಕ್ಷರಗೌಡ್ರು (83 ವರ್ಷ)ಅವರು ದಿನಾಂಕ 03.02.2021 ರಂದು ಬುಧವಾರ ಸಂಜೆ 7.15ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 04.02.2021 ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಗಡಿಗುಡಾಳ್ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 6, 2024