ದಾವಣಗೆರೆ ಭಗತ್ಸಿಂಗ್ ನಗರ, 4ನೇ ಕ್ರಾಸ್ ವಾಸಿ, ನಿವೃತ್ತ ಮುನ್ಸಿಪಲ್ ದಫೇದಾರ್ (ಬಿಲ್ ಕಲೆಕ್ಟರ್) ಮಾಯಕೊಂಡದ ಜನಾಬ್ ಅಲ್ಹಜ್ ಅಬ್ದುಲ್ ಘನಿ (85) ಅವರು ದಿನಾಂಕ 2.02.2021ರ ಮಂಗಳವಾರ ಸಂಜೆ 4.30ಕ್ಕೆ ನಿಧನರಾದರು. ಮೃತರ ಅಂತ್ಯಕ್ರಿಯೆಯು ದಿನಾಂಕ 3.02.2021ರ ಬುಧವಾರ ಮಧ್ಯಾಹ್ನ 12.30ಕ್ಕೆ ನಗರದ ಪಿ.ಬಿ. ರಸ್ತೆಯ ಹಳೇ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 26, 2025