ದಾವಣಗೆರೆ ಪಿ.ಜೆ.ಬಡಾವಣೆ, 4ನೇ ಮೇನ್, ವಿಶ್ವಾಸ್ ಅಪಾರ್ಟ್ಮೆಂಟ್ ವಾಸಿ, ಅನೂಪ್ ಇಂಜಿನಿಯರಿಂಗ್ ಮಾಲೀಕರು, ಜೈನ್ ವಿದ್ಯಾಲಯ ಶಾಲೆಯ ಟ್ರಸ್ಟಿಗಳೂ ಆಗಿದ್ದ ಶ್ರೀ ಶಾಂತಿಲಾಲ್ಜಿ ಪೆರಾಜಮಲ್ಜಿ ಅವರು ದಿನಾಂಕ 04-04-2021ರ ಭಾನುವಾರ ಬೆಳಿಗ್ಗೆ 9-30ರ ಸುಮಾರಿಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಮೂವರು ಪುತ್ರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 04-04-2021ರ ಭಾನುವಾರ ಸಂಜೆ 5 ಗಂಟೆಗೆ ನಗರದ ಜೈನ್ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024