ಹರಿಹರ ತಾಲ್ಲೂಕು ಜಿ.ಬೇವಿನಹಳ್ಳಿ ಗ್ರಾಮದ ದಿ.ಬಂಡೇರ ಗಿರಿಯಪ್ಪನವರ ಧರ್ಮಪತ್ನಿ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಬಂಡೇರ ತಿಮ್ಮಣ್ಣ ಅವರ ಚಿಕ್ಕಮ್ಮನವರಾದ ಶ್ರೀಮತಿ ಕಮಲಮ್ಮ (75 ವರ್ಷ) ಇವರು ದಿನಾಂಕ 30.1.2021ರ ಶನಿವಾರ ಸಂಜೆ 6 ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31.01.2021 ಭಾನುವಾರ ಮಧ್ಯಾಹ್ನ 12 ಗಂಟೆಗೆ ಜಿ.ಬೇವಿನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024