ದಾವಣಗೆರೆ ಸಿಟಿ ಶಾಮನೂರು ವಾಸಿ ಹಳ್ಳಿಗೌಡ್ರು ರಾಮಚಂದ್ರಪ್ಪನವರ ಪುತ್ರಿ ಶ್ರೀಮತಿ ಗೀತಮ್ಮ ಮಹೇಶ್ವರಪ್ಪನವರ ಜೇಷ್ಠ ಪುತ್ರ ಹಾಗೂ ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶಾಮನೂರು ಹೆಚ್. ಆರ್. ಲಿಂಗರಾಜ್ ಅವರ ಅಳಿಯ, ಮೆಕ್ಯಾನಿಕಲ್ ಇಂಜಿನಿಯರ್ ಕೆ.ಎಂ. ಅರುಣ್ (32) ಅವರು ದಿನಾಂಕ 31.1.2021ರ ಭಾನುವಾರ ಬೆಳಿಗ್ಗೆ 8.30ಕ್ಕೆ ನಿಧನರಾದರು. ತಾಯಿ, ಪತ್ನಿ, ಸಹೋದರ-ಸಹೋದರಿ, ಭಾವ, ಅಜ್ಜ, ಸೋದರ ಮಾವಂದಿರು, ಚಿಕ್ಕಪ್ಪಂದಿರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 1.2.2021ರ ಸೋಮವಾರ ಮಧ್ಯಾಹ್ನ 12 ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 24, 2025