ದಾವಣಗೆರೆ ಮುದ್ದಳ್ಳಿ ಕಾಂಪೌಂಡ್ ರಾಮಕೃಷ್ಣ ನರ್ಸಿಂಗ್ ಹೋಂ ಹಿಂಭಾಗ # 868/8A ಗಣೇಶ ನಿಲಯದ ವಾಸಿಯಾದ ದಿ ಎಸ್.ರಾಜಣ್ಣ ಇವರ ಪುತ್ರ ಆರ್.ವಸಂತಕುಮಾರ್ (60) ಅವರು ದಿನಾಂಕ 29.01.2021 ರಂದು ಶುಕ್ರವಾರ ಮಧ್ಯಾಹ್ನ 1.45ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನಿ ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 30.01.2021 ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಲೇಬರ್ ಕಾಲೋನಿಯ ಆರ್.ಹೆಚ್.ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
April 5, 2025