ದಾವಣಗೆರೆ ತಾಲ್ಲೂಕು ಹಿಂಡಸಘಟ್ಟ ಗ್ರಾಮದ ವಾಸಿ ದಿ. ದೊಡ್ಡಮನೆ ನಾಗಪ್ಪನವರ ದ್ವಿತೀಯ ಪುತ್ರ ಹೆಚ್.ಎನ್. ಮಹಾಬಲೇಶ್ವರಪ್ಪ (ನಿವೃತ್ತ DYSP) ಇವರ ಧರ್ಮಪತ್ನಿ ಶ್ರೀಮತಿ ಎಂ.ಸರೋಜಕುಮಾರಿ (68) ಅವರು ದಿನಾಂಕ 22.01.2021 ರಂದು ಶುಕ್ರವಾರ ಸಂಜೆ 6.50ಕ್ಕೆ ನಿಧನರಾಗಿದ್ದಾರೆ. ಪತಿ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.01.2021 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಹಿಂಡಸಘಟ್ಟ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024