ದಾವಣಗೆರೆ ಸಿಟಿ ಎಂ.ಸಿ.ಸಿ. `ಬಿ’ ಬ್ಲಾಕ್ 3ನೇ ಮೇನ್, 4ನೇ ಕ್ರಾಸ್ # 2748 ವಾಸಿ ಡಾ|| ಕೆ.ಆರ್.ಸೋಮಶೇಖರಪ್ಪ ಇವರ ಧರ್ಮಪತ್ನಿ ಶ್ರೀಮತಿ ಡಿ.ಎನ್. ಜಯಮ್ಮ (80) ಅವರು ದಿನಾಂಕ 22.01.2021 ರಂದು ಶುಕ್ರವಾರ ಸಂಜೆ 5.20ಕ್ಕೆ ನಿಧನರಾಗಿದ್ದಾರೆ. ಪತಿ, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.01.2021ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಮಳಲಕೆರೆ ಗ್ರಾಮದ ಸ್ವಂತ ತೋಟದಲ್ಲಿ (ರೈಸ್ ಮಿಲ್ ಹತ್ತಿರ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024