ದಾವಣಗೆರೆ ಕೆ.ಬಿ. ಬಡಾವಣೆ ಕೆನರಾ ಬ್ಯಾಂಕ್ ಹಿಂಭಾಗ ಅಜ್ಜಂಪುರ ಶೆಟ್ರು ಲೇಔಟ್ ವಾಸಿ ದಿ. ಮಾಯಾಕೊಂಡದ ಮೂಲೆಮನೆ ತಿಪ್ಪಣ್ಣ ಇವರ ಪುತ್ರ ಎಂ.ಟಿ. ತಿಪ್ಪೇಸ್ವಾಮಿ (80) ಅವರು ದಿನಾಂಕ 21.1.2021ರಂದು ಗುರುವಾರ ಬೆಳಿಗ್ಗೆ 8.20ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.01.2021 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮಾಯಕೊಂಡದ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
April 2, 2025