ದಾವಣಗೆರೆ ತಾಲ್ಲೂಕು ನಾಗರ ಕಟ್ಟೆ ಗ್ರಾಮದ ವಾಸಿ ಸಕ್ರ್ಯಾನಾಯ್ಕ್ ಇವರ ಪುತ್ರ ತಾವರಾ ನಾಯ್ಕ್ (90) ಅವರು ದಿನಾಂಕ 19.01.2021 ರಂದು ಮಂಗಳವಾರ ರಾತ್ರಿ 9.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.1.2021 ರಂದು ಬುಧವಾರ ಮಧ್ಯಾಹ್ನ 12.30ಕ್ಕೆ ನಾಗರಕಟ್ಟೆ ಗ್ರಾಮದ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024